Karnataka Elections 2018 : ಎಚ್ ಸಿ ಬಾಲಕೃಷ್ಣ ಭವಿಷ್ಯ ಬಯಲು ಮಾಡಿದ ಟಾರೋ ಕಾರ್ಡ್ | Oneindia Kannada

2018-04-27 1,013

ಜೆಡಿಎಸ್ ನಿಂದ ಹೊರಬಂದು, ಕಾಂಗ್ರೆಸ್ ಗೆ ಸೇರಿ ಸ್ಪರ್ಧೆ ಮಾಡಿರುವಂಥ ಏಳು ಶಾಸಕರ ಪೈಕಿ ರಾಮನಗರ ಜಿಲ್ಲೆ ಮಾಗಡಿಯ ಬಾಲಕೃಷ್ಣ ಅವರ ಬಗ್ಗೆ ಟಾರೋ ಕಾರ್ಡ್ ರೀಡಿಂಗ್ ಏನು ಹೇಳುತ್ತದೆ? ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಲಡಾಯಿಯಲ್ಲಿ ಜೆಡಿಎಸ್ ನ ಎ.ಮಂಜು ಹಾಗೂ ಕಾಂಗ್ರೆಸ್ ನ ಎಚ್.ಸಿ.ಬಾಲಕೃಷ್ಣ ಎದ್ದು ಕಾಣುತ್ತಿದ್ದಾರೆ.

Here is the prediction of Karnataka assembly elections 2018, Ramanagara district Magadi constituency by Tarot card reader Prakash Dalvayi. According to him again Congress candidate HC Balakrishna will win.

Videos similaires